kannada pichhar poonam pandey

ಟೀಮ್‌ ಇಂಡಿಯಾ ಕ್ರಿಕೆಟ್‌ನಲ್ಲಿ ಟಿ೨೦ ವರ್ಲ್ಡ್‌ ಕಪ್‌ ಗೆದ್ರೆ ಬೆತ್ತಲಾಗ್ತೀನಿ, ವರ್ಲ್ಡ್‌ ಕಪೆ ಗೆದ್ರೆ ಬಟ್ಟೆ ಕಳಚ್ತೀನಿ ಅಂತೆಲ್ಲಾ ಹೇಳ್ತಿದ್ದ ಪೂನಂ ಪಾಂಡೆ, ಆಗ ಯಾವಾಗ್ಲೂ ಆ ಕೆಲಸ ಮಾಡ್ಲೇ ಇಲ್ಲ, ಅಭಿಮಾನಿಗಳು ಈಗ ಫುಲ್‌ ಶೋ ನೋಡಬಹುದು, ಆಗ ಫುಲ್ಲಾಗಿ ನೋಡಬಹುದು ಅಂತ ಕಾಯ್ತಾನೇ ಇದ್ರು. ಆದ್ರೆ ಅದ್ಯಾವಾಗ ಅದನ್ನೇ ಎನ್‌ ಕ್ಯಾಶ್‌ ಮಾಡಿಕೊಳ್ಳೋಕೆ ಪೂನಂ ಶುರು ಮಾಡಿದ್ರೋ, ಇವ್ಳದೆಲ್ಲಾ ಬರೀ ಡವ್ವು ಅಂತ ಜನಾನೂ ಪೂನಂ ಅಂದ್ರೆ ಬರೀ ಸುಳ್ಳು ಅಂತ ಡಿಸೈಡ್‌ ಮಾಡಿ, ಮರೆಯೋಕೆ ಶುರು ಮಾಡಿದ್ರು,  ಈಗ ಪೂನಂ ಹಿಂದೆ ಬಿದ್ದಿದ್ದಾರೆ.

ಪೂನಂ ಇನ್ಸ್‌ಟಾ ಅಕೌಂಟ್‌ ಈಗ ನೀಲಿ ಚಿತ್ರದ ವೆಬ್‌ಸೈಟ್‌ ಆಗಿದೆ.

View this post on Instagram

Me & my second best friend 🙂

A post shared by Poonam Pandey (@ipoonampandey) on

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೂನಂ ಪಾಂಡೆ ಅವರು ಹಾಟ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬೀಚ್‌ನಲ್ಲಿ ನಾಯಿ ಜೊತೆ ನಗ್ನವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನ ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.  ಇತ್ತೀಚೆಗೆ ಪೂನಂ ಪಾಂಡೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತಮ್ಮ ಹಸಿಬಿಸಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಹಿಂಬಾಲಕರ ನಿದ್ದೆಗೆಡಿಸಿದ್ದಾರೆ.ಅಲ್ಲಿಗೆ ಮತ್ತೆ ಪೂನಂ ಹಿಂದೆ ಸುತ್ತೊ ಹುಡುಗರ ಗ್ಯಾಂಗ್‌ ಮತ್ತೆ ದೊಡ್ಡದಾಗುತ್ತಾ ಕಾದು ನೋಡಬೇಕು.