ಇಂಡಿಯನ್ 2 ಸೆಟ್ ನಲ್ಲಿ ಬೆಂಕಿಯ ಅವಘಡ..!!! ಮೂವರ ದುರ್ಮರಣ

ನಟ ಕಮಲ್ ಹಾಸನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಇಂಡಿಯನ್ 2 ಸೆಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಚಿತ್ರದ ಸೆಟ್ ನಲ್ಲಿ ಮೂವರು ಸಹಾಯಕ ನಿರ್ದೇಶಕರು ಸಾವನಪ್ಪಿದ್ದಾರೆ. ಹೌದು, ಇಂಡಿಯನ್ 2 ಸಿನಿಮಾದ ಸೆಟ್ ವರ್ಕ್ ಚನ್ನೈ ಬಳಿಯ ಎವಿಪಿ ಫಿಲ್ಮ್...

ಪ್ರೇಮಿಗಳ ದಿನದಂದೆ ಏಕ್‌ ಲವ್ ಯಾ ಟೀಸರ್ ರಿಲೀಸ್.

ಹೀರೋಗಳ ಕೈಗೆ ಲಾಂಗ್ ಕೊಟ್ಟು ಮಾಸ್ ನಿರ್ದೇಶಕ ಎಂದೆನಿಸಿಕೊಂಡಿರುವ ಜೋಗಿ ಪ್ರೇಮ್ ದಿ ವಿಲನ್ ನಂತರ ಏಕ್ ಲವ್ ಯಾ' ,ಚಿತ್ರದ ಮೂಲಕ ರೀ ಎಂಟ್ರಿಕೊಟ್ಟಿದ್ದು, ಪ್ರೀಮಿಗಳ ದಿನದಂದು ಏಕ್ ಲವ್ ಯಾ' ಸಿನಿಮಾದ ಮೊದಲ ಟೀಸರ್ ಬಿಡುಗಡೆಮಾಡಲು ಸಜ್ಜಾಗಿದೆ...

ಕೆಜಿಎಫ್‌ ಸಿನಿಮಾಕ್ಕೆ ʻಸಂತೋಷಂʼ ಪ್ರಶಸ್ತಿಯ ಗರಿ..!

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಸಿನಿಮಾ ರಿಲೀಸ್‌ ಆದ ಮೇಲೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದವು, ಸಿನಿಮಾ ರಿಲೀಸ್‌ ಆಗಿ ಇಷ್ಟು ದಿನವಾದ ಮೇಲೂ ಈಗ ಕೆಜಿಎಫ್‌ ಸಿನಿಮಾಕ್ಕೆ ಮತ್ತೊಂದು ಪ್ರಶಸ್ತಿ ದೊರೆತಿದೆ. ಕೆಜಿಎಫ್‌ ಸಿನಿಮಾಕ್ಕೆ...

ಪೈಲ್ವಾನ್‌ ಕನ್ನಡದ ಹಾಲಿವುಡ್‌ ಸಿನಿಮಾ..!

ಪೈಲ್ವಾನ್‌ಸಿನಿಮಾದ ಮೇಜರ್‌ಪ್ಲಸ್‌ಪಾಯಿಂಟ್‌ ಅಂದ್ರೆ , ಸಿನಿಮಾಕ್ಕಾಗಿ ದುಡಿದಿರೋ ಬಾಲಿವುಡ್‌, ಟಾಲಿವುಡ್‌ಹಾಗೂ ಹಾಲಿವುಡ್‌ನ ತಂತ್ರಜ್ಞರು ಕೆಲಸ ಮಾಡಿರೋದು. ಟಾಲಿವುಡ್‌ನ ಖ್ಯಾತ ಸ್ಟಂಟ್‌ಮಾಸ್ಟರ್‌ಗಳಾದ ರಾಮ್‌ಲಕ್ಷ್ಮಣ್‌ಕುಸ್ತಿ ಅಖಾಡದಲ್ಲಿ ಕಿಚ್ಚನ ಕೈಯಲ್ಲಿ ತೊಡೆ ತಟ್ಟಿಸಿದ್ರೆ, ಸಿವಿಲ್‌ವಾರ್‌, ಹಂಗರ್‌ಗೇಮ್ಸ್‌ನಂಥಾ ಪಾಪ್ಯುಲರ್‌ ಹಾಲಿವುಡ್‌ ಸಿನಿಮಾಗಳಿಗೆ ಸ್ಟಂಟ್‌...

‘ಬಿಚ್ಚುಗತ್ತಿ’ ಸಿನಿಮಾದ ಯುವ ನಿರ್ಮಾಪಕ ಇಶಾಂತ್ ಅವರ ಮನದಾಳದ ಮಾತುಗಳು..

ಬಿಚ್ಚುಗತ್ತಿ ಈ ವಾರ ತೆರೆಕಾಣಲು ಸಿದ್ಧವಾಗಿರುವ ಐತಿಹಾಸಿಕ ಸಿನಿಮಾ. ಟ್ರೈಲರ್ ಮತ್ತು ಪೋಸ್ಟರ್ ಗಳ ಮೂಲಕ ಬಹಳ ಸದ್ದು ಮಾಡುತ್ತಿರುವ ಸಿನಿಮಾ. ನಿನ್ನೆಯಷ್ಟೇ ಚಿತ್ರತಂಡವೂ ಸಲಬ್ರೇಟಿ ಷೋ ಒಂದನ್ನು ವ್ಯವಸ್ಥೆ ಮಾಡಿತ್ತು. ಆ ಷೋನಲ್ಲಿ ಎಲ್ಲರಿಗಿಂತ ಗಮನ ಸೆಳೆದದ್ದು ನಿರ್ಮಾಪಕ...

ಬಿಗ್ ಬಾಸ್ 7ರಲ್ಲಿ ಸಾಮಾನ್ಯರಿಗೆ ಯಾಕಿಲ್ಲ ‘Entry’?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಮತ್ತೆ 'ಬಿಗ್ ಬಾಸ್' ಕಾರ್ಯಕ್ರಮ ಶುರು ಆಗುತ್ತಿದೆ. ಅಕ್ಟೋಬರ್ 2 ನೇ ವಾರದಿಂದ ಕಾರ್ಯಕ್ರಮ ಶುರು ಆಗುತ್ತಿದೆ.ಈ ಬಾರಿ ಪ್ರಮುಖವಾಗಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಬಿಗ್ ಬಾಸ್ ಸೀಸನ್ 7 ರಲ್ಲಿ...

ಜಿಲ್ಕ ಸಿನಿಮಾಗೊಸ್ಕರ ಮೂರು ಬಾರಿ ತೂಕ ಏರಿಸಿ-ಇಳಿಸಿಕೊಂಡ ಕವೀಶ್ ಶೆಟ್ಟಿ.

ವಿಭಿನ್ನ ಟೈಟಲ್ ಮೂಲಕ ಸಾಕಷ್ಟು ಸದ್ದು ಮಾಡ್ತ ಇರುವ ಸಿನಿಮಾ ಜಲ್ಕ ಈಗಗಲೇ ತನ್ನ ಟೀಸರ್ ಲಾಂಚ್ ಮಾಡಿ ಎಲ್ಲೆಡೆ ಪ್ರಶಂಸೆ ಪಡೆದಿಕೊಳ್ಳುತ್ತಿದೆ. ಟೀಸರ್ ನೋಡಿದ ಪ್ರತಿಯೋಬ್ಬರಿಗೂ ಮನಸ್ಸಿಗೆ ಹತ್ತಿರವಾಗುವ ರೀತಿಯಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಸಿನಿಮಾ ಹೇಗಿರಬಹುದು ಎನ್ನುಗ...

‘ವೃತ್ರ’ ಮುಂದೆ ಬಾಲಿವುಡ್ ಥ್ರಿಲ್ಲರ್ ಕೂಡ ಡಲ್ಲು..!

ಟ್ರೇಲರ್ ನಷ್ಟೆ ಮಜಾ ಕೊಡೋ ಸಿನಿಮಾ ಕೆಲವು ಸಮಯಗಳಿಂದ ಕನ್ನಡ ಚಿತ್ರರಂಗದಲ್ಲಿ ಕ್ವಾಲಿಟಿ ಮೂವಿಗಳು ಬರುತ್ತಿದೆ. ವೃತ್ರ ಚಿತ್ರದ ಟ್ರೈಲರ್ ನೋಡಿದ ನಂತರ ಸಿನಿಮಾ ನೋಡಲು ಕುತೂಹಲ ಹೆಚ್ಚಿಸಿತ್ತು. ಗೌತಮ್ ಅಯ್ಯರ್ ನಿರ್ದೇಶನದ,...

ಮುನಿರತ್ನ ಹಾಗೂ ದರ್ಶನ್ ಕಾಂಬಿನೇಷನ್ ನಲ್ಲಿ ಮತ್ತೊಂದು ಮೆಗ ಸಿನಿಮಾ

ದರ್ಶನ್ ಹಾಗೂ ಮುನಿರತ್ನ ಕಾಂಬಿನೇಶನ್ ನಲ್ಲಿ ಬಂದ 'ಕುರುಕ್ಷೇತ್ರ' ಸಿನಿಮಾ ನೂರು ದಿನಗಳನ್ನು ಪೂರೈಸಿದೆ. ಇದೀಗ ಈ ಜೋಡಿ ವಿಂಗ್ ಕಮಾಂಡರ್ ಅಭಿನಂದನ್ ಸಿನಿಮಾ ಮಾಡಲು ಸಜ್ಜಾಗಿದೆ. ಹೌದು, ಕನ್ನಡದ ಐತಿಹಾಸಿಕ ಸಿನಿಮಾ ಕುರುಕ್ಷೇತ್ರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶಿವರಾತ್ರಿ...

ಡಬ್ಬಿಂಗ್ ನಲ್ಲೇ ಡೈಲಾಗ್ ಬಾಂಬ್ ಇದೆ..ಇನ್ನೂ ಸಿನಿಮಾದಲ್ಲಿ..!

ಪಾಪ್ ಕಾರ್ನ್ ಮಂಕಿ ಟೈಗರ್ ಸುಕ್ಕಾ ಸೂರಿ ಡಾಲಿ ಧನಂಜಯ ಕಾಂಬಿನೇಷನ್ ನ ಸ್ಯಾಂಡಲ್ವುಡ್ನ  ಬಹುನಿರೀಕ್ಷಿತ ಸಿನಿಮಾ. ಮಾಸ್ ಸಿನಿಪ್ರಿಯರು ಕಾತುರದಿಂದ ಕಾಯ್ತಿರೋ ಸಿನಿಮಾ. ರೀಸೆಂಟಾಗಿ ಆಕಾಶ್ ಆಡಿಯೋದಲ್ಲಿ ಡಬ್ಬಿಂಗ್ ಕೆಲಸ ಮುಗಿಸಿರೋ ಚಿತ್ರತಂಡ ಕೊನೆಯದಿನ ಸೆರೆಹಿಡಿದಿರೋ...

Stay connected

525FansLike
134FollowersFollow
23FollowersFollow
140,000SubscribersSubscribe
- Advertisement -

Latest article

ಯಶ್ ಶೆಟ್ಟಿಯವರಿಗೆ ವಿಭಿನ್ನ ಪತ್ರದ ಜೊತೆ ವಿಶಿಷ್ಟ ಕಥೆಯ ಅನುಭವ…. ವಿರಾಟಪರ್ವ..

,'ಮುದ್ದು ಮನಸೇ' ಖ್ಯಾತಿಯ ಅನಂತ್ ಶೈನ್ ನಿರ್ದೇಶನದ 'ವಿರಾಟಪರ್ವ' ಚಿತ್ರದಲ್ಲಿ ನಾಲ್ವರು ಪ್ರಮುಖ ಪಾತ್ರದಾರಿಗಳಿದ್ದಾರೆ. ಇದರಲ್ಲಿ ಯುವ ಕಲಾವಿದ ಯಶ್ ಶೆಟ್ಟಿ ಅವರು ಎರಡು ವಿಭಿನ್ನ ಬಗೆಯ ಪಾತ್ರಗಳನ್ನು ನಿರ್ವಹಿಸಿರುವುದು ವಿಶೇಷ. ಬಹುತೇಕ ಚಿತ್ರಗಳಲ್ಲಿ...

ಹುಡ್ಗಿಬೇಕಾ..? ಬಾಟಲ್ ಬೇಕಾ..? ಸ್ಯಾಂಡಲ್ವುಡ್ ನ ಹೊಸ ಸ್ಲೋಗನ್..!!!

ಕಾಲವೇ ಮೋಸಗಾರ... ಹೊಚ್ಚ ಹೊಸ ಪ್ರತಿಭೆಗಳೆಲ್ಲಾ ಕೂಡಿ, ಹೊಸ ಟ್ರೆಂಡ್ ಸೃಷ್ಟಿಸಲು ಮಾಡಿರೋ ಅಪ್ಪಟ ಕಮರ್ಷಿಯಲ್ ಪ್ರಯೋಗ... ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲದಲ್ಲಿ ತಯಾರಾಗಿರೋ ಸಿನಿಮಾ. ಈಗಾಗ್ಲೇ ಟೀಸರ್ ಸುದ್ದಿಯಾಗಿದ್ದ...

ಮನಸ್ಸು ಮುಟ್ಟುವ ಶಿಕಾರಿಯ ಕಥೆ.

ಈ ವಾರ ತೆರೆಕಂಡಿರುವ ಹೊಸಬರ ಚಿತ್ರವಾಗಿರುವ 'ಒಂದು ಶಿಕಾರಿಯ ಕಥೆ' ಎಲ್ಲೆಡೆ ಮೆಚ್ಚುಗೆಯ ಮಾತುಗಳು ಆಡಲಾಗುತ್ತಿದೆ. ಹೊಸಬರ ಕೈಚಳಕ ಅನುಭವಿಗಳಿಗಿಂತ ಹೆಚ್ಚಾಗಿ ಮೂಡಿಬಂದಿದೆ. ಇದರಲ್ಲಿ ಪ್ರಮೋದ್ ಶೆಟ್ಟಿ ಮತ್ತು ಎಂ.ಕೆ ಮಠ ಇಬ್ಬರು...