ಈಗ ‘ಶೋಕಿಲಾಲ’ ಆಗ್ಬಿಟ್ರು ಅಜಯ್‌ ರಾವ್‌..!

ಕೃಷ್ಣನ್‌ ಲವ್‌ ಸ್ಟೋರಿ,ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ, ಕೃಷ್ಣಲೀಲಾ, ತಾಯಿಗೆ ತಕ್ಕ ಮಗ ಹೀಗೆ ಬರೀ ಕ್ಲಾಸ್‌ ಟೈಟಲ್‌ಗಳನ್ನೇ ಇಟ್ಕೊಂಡು ಸಿನಿಮಾಗಳನ್ನ ಮಾಡ್ತಿದ್ದ ಕೃಷ್ಣ ಅಜಯ್‌ ರಾವ್‌ ಈ ನಡುವೆ ಧೈರ್ಯಂ ದಂಥಾ ಮಾಸ್‌ ಟೈಟಲ್‌ನೊಂದಿಗೆ ಸಿನಿಮಾಮಾಡಿ ಕೈ...

ಯಂಗ್ ಕನ್ನಡಿಗನನ್ನ ಕೆಣಕಿಬಿಡುತ್ತೆ ಸವರ್ಣ ದೀರ್ಘ ಸಂಧಿ

ಸವರ್ಣ ದೀರ್ಘ ಸಂಧಿ.. ಸಿನಿಮಾದ ಟೈಟಲ್ಲೇ ಹೇಳುವಂತೆ.. ಇದು ಅಪ್ಪಟ ಕನ್ನಡ ಭಾಷೆಯ ಕಂಪನ್ನ ಸೂಸುವಂತ, ಕನ್ನಡದ ಯುವ ಸಮುದಾಯವನ್ನ ಕಣಕುವ.. ಕನ್ನಡೇತರರನ್ನ ಕನ್ನಡ ಮಾತನಾಡುವಂತೆ ಪ್ರೇರೇಪಿಸುವ.. ನಗಿಸೋ.. ಪ್ರೀತಿಸೋ… ಪರಿಶುದ್ಧವಾಗಿ ರಂಜಿಸೋ ಮುದ್ದಾದ ಕಥೆ. ಹಲವು...

ಅಚ್ಚರಿಯಾದ್ರು ಇದೇ ನಿಜ..!ನಾಯಿ ಪಾತ್ರಕ್ಕೆ ನಾಯಿಯಿಂದಲೇ ಡಬ್ಬಿಂಗ್..!

ನಾನು ಮತ್ತು ಗುಂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರೋ ಸಿಂಬಾ ( ನಾಯಿ) ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿ, ಇತಿಹಾಸ ಸೃಷ್ಟಿಸಿದೆ. ಸಿಂಬಾ ಡಬ್ಬಿಂಗ್ ಮಾಡಿರೋ ದೃಶ್ಯಾವಳಿಯೊಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ವಿಡಿಯೋ ,ಸೋಷಿಯಲ್...

ದೊಡ್ಡ ಗೌಡರ ಮೊಮ್ಮಗನ ನಿಶ್ಚಿತಾರ್ಥದಲ್ಲಿ,ದೊಡ್ಮನೆ ಹುಡ್ಗ..!!!

ಸ್ಯಾಂಡಲ್ವುಡ್ ನ ಅಭಿಮನ್ಯು ನಿಖಿಲ್ ಹಾಗೂ ರೇವತಿ ಜೋಡಿ ಇಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಪವರ್ ಸ್ಥಾರ್ ಪುನೀತ್ ರಾಜ್ ಕುಮಾರ್ ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಹೌದು, ನಟ ನಿಖಿಲ್ ರಾಜಕೀಯವಲ್ಲದೆ ಸಿನಿಮಾ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ....

ರಣಬೀರ್ ಕಪೂರ್ ಜೊತೆ ಮದುವೆ ಆಗುವ ಬಗ್ಗೆ ಸ್ಪಷ್ಟನೆ ಕೊಟ್ಟ ಆಲಿಯಾ ಭಟ್.

ಬಾಲಿವುಡ್ ನ ಕ್ಯೂಟ್ ಕಪಲ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಸದ್ಯ ಇಬ್ಬರ ಮದುವೆ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಡಿಸೆಂಬರ್ ಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು, ಈ ಹಿಂದೆ ರಣಬೀರ್ ಹಾಗೂ...

ತಲೈವಿ ಚಿತ್ರದಿಂದ ಪ್ರಿಯಾಮಣಿ ಔಟ್….!!!

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ತಲೈವಿ ಸಿನಿಮಾದಲ್ಲಿ ಕನ್ನಡತಿ ಪ್ರಿಯಾಮಣಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಇತ್ತು. ಇದೀಗ ಪ್ರಿಯಾಮಣಿ ಚಿತ್ರದಿಂದ ಹೊರಬಂದಿದ್ದಾರೆ. ಹೌದು, ತಮಿಳುನಾಡಿನ ಮಾಜಿ ಸಿಎಂ ಜಯಲಲಿತ ಜನ್ಮವಾರ್ಷಿಕೋತ್ಸವದ ಸಲುವಾಗಿ ತಲೈವಿ ಸಿನಿಮಾದ ಹೊಸ ಲುಕ್ ರಿಲೀಸ್...

ಪೈಲ್ವಾನ್‌ ಕನ್ನಡದ ಹಾಲಿವುಡ್‌ ಸಿನಿಮಾ..!

ಪೈಲ್ವಾನ್‌ಸಿನಿಮಾದ ಮೇಜರ್‌ಪ್ಲಸ್‌ಪಾಯಿಂಟ್‌ ಅಂದ್ರೆ , ಸಿನಿಮಾಕ್ಕಾಗಿ ದುಡಿದಿರೋ ಬಾಲಿವುಡ್‌, ಟಾಲಿವುಡ್‌ಹಾಗೂ ಹಾಲಿವುಡ್‌ನ ತಂತ್ರಜ್ಞರು ಕೆಲಸ ಮಾಡಿರೋದು. ಟಾಲಿವುಡ್‌ನ ಖ್ಯಾತ ಸ್ಟಂಟ್‌ಮಾಸ್ಟರ್‌ಗಳಾದ ರಾಮ್‌ಲಕ್ಷ್ಮಣ್‌ಕುಸ್ತಿ ಅಖಾಡದಲ್ಲಿ ಕಿಚ್ಚನ ಕೈಯಲ್ಲಿ ತೊಡೆ ತಟ್ಟಿಸಿದ್ರೆ, ಸಿವಿಲ್‌ವಾರ್‌, ಹಂಗರ್‌ಗೇಮ್ಸ್‌ನಂಥಾ ಪಾಪ್ಯುಲರ್‌ ಹಾಲಿವುಡ್‌ ಸಿನಿಮಾಗಳಿಗೆ ಸ್ಟಂಟ್‌...

ಆಲ್ ಇಂಡಿಯಾ ಸ್ಟಾರ್ ಕಿಚ್ಚನ ನೋಡಲು ಬಂದ ವಿಶೇಷ ಸ್ನೇಹಿತೆ..! ಯಾರಿವರು?

ಅಭಿನಯ ಚಕ್ರವತಿ ಕಿಚ್ಚ ಸುದೀಪ್ ಗೆ ಅಭಿಮಾನಿಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ದೇಶ ವಿದೇಶಗಳಲ್ಲೂ ಕೋಟ್ಯಾಂತರ ಫ್ಯಾನ್ಸ್ ಸಂಪಾದಿಸಿರುವ ಸುದೀಪ್ ಗೆ ಫ್ಯಾನ್ಸ್ ಇದ್ದಾರೆ. ಇಂತಹ ಅಭಿಮಾನಿಗಳನ್ನ ಕಿಚ್ಚ ಸ್ಹೇಹಿತರು ಅಂತ ಕರೀತಾರೆ. ಕಿಚ್ಚ ತಮ್ಮ ವಿಶೇಷ...

ಮಿಲಿಯನ್ ಸಲಗ ಮೇಕಿಂಗ್ ವಿಡಿಯೋ ನೋಡಿ ಶರಣ್ ಏನಂದ್ರು ಗೊತ್ತಾ..?

ಸಲಗ ಜಸ್ಟ್ ಮೇಕಿಂಗ್ ವಿಡಿಯೋದಿಂದಲೇ ಇಂಡಸ್ಟ್ರೀಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ವಿಡಿಯೋ ನೋಡಿದ ಪ್ರೇಕ್ಷಕರಲ್ಲಿ ಈ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಬರೀ ಸಿನಿಪ್ರಿಯರಷ್ಟೇ ಅಲ್ಲ. ಕನ್ನಡ ಚಿತ್ರರಂಗದ ಸ್ಟಾರ್ ಫಿಲಂ ಮೇಕರ್ಸ್ ಮತ್ತು ಸ್ಟಾರ್...

ಕಿಚ್ಚ ಸುದೀಪ್ ಗೆ ಹೈಕೋರ್ಟ್ ನಿಂದ ‘ಕ್ಲೀನ್ ಚಿಟ್’

ವಾರಸ್ಥಾರ ಧಾರವಾಹಿಯ ಚಿತ್ರೀಕರಣಕ್ಕೆ ಮನೆ ಬಾಡಿಗೆ ಪಡೆದುಕೊಂಡು ಹಣ ಕೊಡದೆ ವಂಚಿಸಿದ್ದಾರೆ ಎಂಬ ಆರೋಪದಡಿ ಕಿಚ್ಚ ಸುದೀಪ್ ವಿರುದ್ದ ಕೇಸು ದಾಖಲಾಗಿತ್ತು. ಇದೀಗ ಈ ಕೇಸ್ ನ್ನು ಹೈಕೋರ್ಟ್ ಕೋರ್ಟ್ ವಜಾಮಾಡಿದೆ. ಹೌದು, 2018 ರಲ್ಲಿ ಕಿಚ್ಚ ಸುದೀಪ್ ಅವರ ನಿರ್ಮಾಣ...

Stay connected

525FansLike
134FollowersFollow
23FollowersFollow
140,000SubscribersSubscribe
- Advertisement -

Latest article

ಯಶ್ ಶೆಟ್ಟಿಯವರಿಗೆ ವಿಭಿನ್ನ ಪತ್ರದ ಜೊತೆ ವಿಶಿಷ್ಟ ಕಥೆಯ ಅನುಭವ…. ವಿರಾಟಪರ್ವ..

,'ಮುದ್ದು ಮನಸೇ' ಖ್ಯಾತಿಯ ಅನಂತ್ ಶೈನ್ ನಿರ್ದೇಶನದ 'ವಿರಾಟಪರ್ವ' ಚಿತ್ರದಲ್ಲಿ ನಾಲ್ವರು ಪ್ರಮುಖ ಪಾತ್ರದಾರಿಗಳಿದ್ದಾರೆ. ಇದರಲ್ಲಿ ಯುವ ಕಲಾವಿದ ಯಶ್ ಶೆಟ್ಟಿ ಅವರು ಎರಡು ವಿಭಿನ್ನ ಬಗೆಯ ಪಾತ್ರಗಳನ್ನು ನಿರ್ವಹಿಸಿರುವುದು ವಿಶೇಷ. ಬಹುತೇಕ ಚಿತ್ರಗಳಲ್ಲಿ...

ಹುಡ್ಗಿಬೇಕಾ..? ಬಾಟಲ್ ಬೇಕಾ..? ಸ್ಯಾಂಡಲ್ವುಡ್ ನ ಹೊಸ ಸ್ಲೋಗನ್..!!!

ಕಾಲವೇ ಮೋಸಗಾರ... ಹೊಚ್ಚ ಹೊಸ ಪ್ರತಿಭೆಗಳೆಲ್ಲಾ ಕೂಡಿ, ಹೊಸ ಟ್ರೆಂಡ್ ಸೃಷ್ಟಿಸಲು ಮಾಡಿರೋ ಅಪ್ಪಟ ಕಮರ್ಷಿಯಲ್ ಪ್ರಯೋಗ... ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲದಲ್ಲಿ ತಯಾರಾಗಿರೋ ಸಿನಿಮಾ. ಈಗಾಗ್ಲೇ ಟೀಸರ್ ಸುದ್ದಿಯಾಗಿದ್ದ...

ಮನಸ್ಸು ಮುಟ್ಟುವ ಶಿಕಾರಿಯ ಕಥೆ.

ಈ ವಾರ ತೆರೆಕಂಡಿರುವ ಹೊಸಬರ ಚಿತ್ರವಾಗಿರುವ 'ಒಂದು ಶಿಕಾರಿಯ ಕಥೆ' ಎಲ್ಲೆಡೆ ಮೆಚ್ಚುಗೆಯ ಮಾತುಗಳು ಆಡಲಾಗುತ್ತಿದೆ. ಹೊಸಬರ ಕೈಚಳಕ ಅನುಭವಿಗಳಿಗಿಂತ ಹೆಚ್ಚಾಗಿ ಮೂಡಿಬಂದಿದೆ. ಇದರಲ್ಲಿ ಪ್ರಮೋದ್ ಶೆಟ್ಟಿ ಮತ್ತು ಎಂ.ಕೆ ಮಠ ಇಬ್ಬರು...