ವಿಭಿನ್ನ ಟೈಟಲ್ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿರುವ ಬಿಚ್ಚುಗತ್ತಿ ಸನಿಮಾದ ಲಿರಿಕಲ್ ವಿಡಿಯೋ ಹಾಡನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ ಸಿನಿಮಾದ ತಂಡಕ್ಕೆ ಸಾಥ್ ಕೊಟ್ಟಿದ್ದಾರೆ.

ಹೌದು, ಟೈಟಲ್, ಪೋಸ್ಟರ್ ನೊಂದಿಗೆ ಹೊಸದೊಂದು ಕಥೆ ಹೇಳಲು ಬಿಚ್ಚುಗತ್ತಿ ಸಿನಿಮಾತಂಡ ಸಜ್ಜಾಗಿದೆ. ಇದೀಗ ಸಿನಿಮಾದ ದುರ್ಗದ ಹೆಬ್ಬುಲಿ ಲಿರಿಕಲ್ ವಿಡಿಯೋ ಹಾಡನ್ನು ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆದ ಜಾತ್ರ ಮಹೋತ್ಸವದಲ್ಲಿ ಅಭಿನಯ ಚಕ್ರವರ್ತಿ ಸುಧೀಪ್ ಲಿರಿಕಲ್ ವಿಡಿಯೋ ಹಾಡನ್ನ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ವೇಳೆ ವಾಲ್ಮೀಕಿ ಮಠದ ಶ್ರೀಗಳು ಕೂಡ ಸಿನಿಮಾ ತಂಡಕ್ಕೆ ಸಾಥ್ ನೀಡುವ ಮೂಲಕ ಪ್ರೋತ್ಸಾಹಿಸಿದ್ರು.